Current Affairs in Kannada 2022-For All Competitive Exams – KPSI, KAS, KPTCL, KPC, FDA, SDA

Current Affairs in Kannada ಮೇಲೆ ಎಲ್ಲಾ ಪರೀಕ್ಷೆಗಳಲ್ಲೂ ಪ್ರಶ್ನೆಗಳನ್ನು ಕೇಳಲಾಗುತ್ತದೆ. ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲ, ಯಾವುದೆ ಉದ್ಯಮದ ನೇಮಕಾತಿಯ ಪರೀಕ್ಷೆಯಾದರೂ ಅಲ್ಲಿ Current Affairs in Kannada ಮೇಲೆ ಪ್ರಶ್ನೆ ಕೇಳಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು Daily Current Affairs in Kannada ಬಗ್ಗೆ ತಿಳಿದಿರುವುದಲ್ಲದೇ ಅವುಗಳನ್ನು ನೆನಪಲ್ಲಿಟ್ಟುಕೊಳ್ಳಬೇಕು. ಇದು ತುಸು ಕಷ್ಟದ ಸಂಗತಿ ಹಾಗಾಗಿಯೇ ಓಲಿವ್‌ಬೋರ್ಡ್‌ ನಿಮಗೆ Daily Current Affairs in Kannada ಮೇಲೆ ಪಿ.ಡಿ.ಎಫ್‌ ಒದಗಿಸುತ್ತದೆ. ಅಲ್ಲದೇ ನೀವು ಅವುಗಳನ್ನು ನೆನಪಿಟ್ಟುಕೊಳ್ಳಲು ದೈನಂದಿಕವಾಗಿ ಕ್ವಿಜ್‌ಗಳನ್ನೂ ಸಿದ್ದಪಡಿಸುತ್ತದೆ. ಇದರಿಂದ ನಿಮ್ಮ ಪರೀಕ್ಷಾ ತಯಾರಿ ಸುಲಭವಾಗಲಿದೆ. ನೀವು Daily Current Affairs ಮೇಲಿನ ಕ್ವಿಜ಼್ ಅನ್ನು Current Affairs Today ಇದರಲ್ಲಿ ಪಡೆಯಬಹುದು. ಈ ಬ್ಲಾಗ್‌ನಲ್ಲಿ ನಾವು Daily Current Affairs in Kannada ಪಿ.ಡಿ.ಎಫ್‌ ಮೂಲಕ ಪಡೆದುಕೊಳ್ಳಬಹುದು. ಅವು ನಿಮಗೆ ಕೆ.ಪಿ.ಎಸ್‌.ಸಿಯ ಕೆ.ಎ.ಎಸ್‌, ಪಿ.ಡಿ.ಎ, ಎಫ್‌.ಡಿ.ಎ, ಎಸ್‌.ಡಿ.ಎ ಜೊತೆಗೆ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯಕವಾಗಲಿದೆ.

Daily Current Affairs in Kannada 2022

ಅಭ್ಯರ್ಥಿಗಳುDaily Current Affairs in Kannada ಇಲ್ಲಿ ಡೌನ್ಲೋಡ್‌ ಮಾಡಬಹುದು. ಕೆಳಗಿನ ಟೇಬಲ್‌ನಲ್ಲಿ ನಿಮಗೆ ಬೇಕಾದ ಪಿ.ಡಿ.ಎಫ್‌ನ ಲಿಂಕನಲ್ಲಿ ಡೌನ್‌ಲೋಡ್‌ ಮಾಡಿ.

5-11 AprClick Here
30 Mar- 4 AprClick Here
22-29 Mar 2022Click Here
14-21 Mar 2022Click Here
07-13 Mar 2022Click Here
28 Feb- 6 Mar 2022Click Here
21-27 Feb 2022Click Here
14-20 Feb 2022Click Here
07-13 Feb 2022Click Here
01-06 Feb 2022Click Here
31/01/2022Click Here
29 & 30/01/2022Click Here
26 & ‍27/01/2022 Click Here
25/01/2022Click Here
24/01/2022Click Here

PDF ಅನ್ನು ಡೌನ್‌ಲೋಡ್ ಮಾಡುವುದು ಹೇಗೆ?

  • ಕೆಳಗೆ ನೀಡಿರುವ ಡೌನ್‌ಲೋಡ್ ಲಿಂಕ್ ಅನ್ನು ಕ್ಲಿಕ್ ಮಾಡಿ. ನಿಮ್ಮನ್ನು ಆಲಿವ್‌ಬೋರ್ಡ್‌ನ ಉಚಿತ ಇಪುಸ್ತಕಗಳ ಪುಟಕ್ಕೆ ಕರೆದೊಯ್ಯಲಾಗುತ್ತದೆ. ಪರ್ಯಾಯವಾಗಿ, ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಇವುಗಳನ್ನು ಪ್ರವೇಶಿಸಲು ನೀವು ಆಲಿವ್‌ಬೋರ್ಡ್ ಆಂಡ್ರಾಯ್ಡ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬಹುದು.
  • ಆಲಿವ್‌ಬೋರ್ಡ್‌ನ ಉಚಿತ ಇ-ಪುಸ್ತಕಗಳ ಪುಟಕ್ಕೆ ನೋಂದಾಯಿಸಿ/ಲಾಗಿನ್ ಮಾಡಿ (ಇದು 100% ಉಚಿತವಾಗಿದೆ, ಮಾಸಿಕ ಪ್ರಸ್ತುತ ವ್ಯವಹಾರಗಳ ಬೋಲ್ಟ್ ಅನ್ನು ಡೌನ್‌ಲೋಡ್ ಮಾಡಲು ನಿಮ್ಮ ಮಾನ್ಯ ಇಮೇಲ್ ಐಡಿ ಮತ್ತು ಪಾಸ್‌ವರ್ಡ್ ಅನ್ನು ನಮೂದಿಸಿ).
  • ಒಮ್ಮೆ ಲಾಗ್ ಇನ್ ಮಾಡಿದ ನಂತರ ನೀವು “ಉಚಿತ ಇಬುಕ್ ಅನ್ನು ಡೌನ್‌ಲೋಡ್ ಮಾಡಲು ದಯವಿಟ್ಟು ಇಲ್ಲಿ ಕ್ಲಿಕ್ ಮಾಡಿ” ಎಂಬ ಸಂದೇಶವನ್ನು ನೋಡುತ್ತೀರಿ. ನಿರ್ದಿಷ್ಟ ಇಬುಕ್ ಅನ್ನು ಡೌನ್‌ಲೋಡ್ ಮಾಡಲು ಸಂದೇಶದ ಮೇಲೆ ಕ್ಲಿಕ್ ಮಾಡಿ.

300+ ಉಚಿತ ಇಪುಸ್ತಕಗಳನ್ನು ಡೌನ್‌ಲೋಡ್ ಮಾಡಲು ಇಲ್ಲಿ ಲಾಗಿನ್ ಮಾಡಿ ಅಥವಾ ನೋಂದಾಯಿಸಿ.

Daily Current Affairs

Current Affairs in Kannada

Current Affairs ಎನ್ನುವುದು 2 ಸರಳ ಪದಗಳ ಜೋಡಣೆಯಾಗಿದೆ. Current ಎಂದರೆ ಇತ್ತೀಚಿನದು, Affairs ಎಂದರೆ ಘಟನೆಗಳು, ಸಮಸ್ಯೆಗಳು ಮತ್ತು ಇತರೆ. ಒಂದೇ ಪದದಲ್ಲಿ, Current Affairs ನಮ್ಮ ಸುತ್ತಲಿನ ದೈನಂದಿನ ಘಟನೆಗಳು ಮತ್ತು ಸಂಗತಿಗಳು ಎಂದು ಹೇಳಬಹುದು.

Current Affairs ಪ್ರಾಮುಖ್ಯತೆ

ಕೇವಲ ಅಭ್ಯರ್ಥಿಗಳಿಗಷ್ಟೇ ಅಲ್ಲ, ಓದುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ Current Affairs ಬಗೆಗೆ ತಿಳಿದಿರುವುದು ಮುಖ್ಯವಾಗಿದೆ. ಎಲ್ಲಾ ಪ್ರಾಥಮಿಕ ಹಂತದ ಪರೀಕ್ಷೆಯಿಂದ ಹಿಡಿದು ಯು.ಪಿ.ಎಸ್‌.ಸಿಯಂತಹ ಸ್ಪರ್ಧಾತ್ಮಕ ಪರೀಕ್ಷೆಗಳವರೆಗೂ ಈ ಭಾಗದ ಪರೀಕ್ಷೆಯನ್ನು ಕೇಳಲಾಗುತ್ತದೆ. ಸಾಮಾನ್ಯ ಜ್ಞಾನ ಎಂಬ ವಿಷಯದ ಹೆಸರು ನಮಗೆ ಪ್ರಾಥಮಿಕ ಹಂತದಿಂದಲೆ ಪರಿಚಯ ಆದರೆ ಅದರ ಕಠಿಣತೆಯ ಹಂತ ಕಾಲಾನುಕ್ರಮವಾಗಿ ವೃದ್ದಿಯಾಗುತ್ತದೆ. ಸಂದರ್ಶನ, ಪರೀಕ್ಷೆಗಳಲ್ಲಿ ಇದರ ಮೇಲಿನ ಪ್ರಶ್ನೆ ಕೇಳಲಾಗಿ ನಿಮಗೆ ವಿಮರ್ಶೆ ಮಾಡುವಂತಲೋ ಇಲ್ಲವೋ ನಿಮ್ಮ ಅಭಿಪ್ರಾಯ ತಿಳಿಸುವಂತಲೋ ಕೇಳಲಾಗುತ್ತದೆ. ಹಾಗಾಗಿ ನೀವು ಇವುಗಳ ಬಗ್ಗೆ ಅರಿತು, ವಿಷಯಗಳ ಬಗ್ಗೆ ತಿಳಿದು ಅವುಗಳ ಚರ್ಚೆ ಮಾಡಿ ನಿಮ್ಮ ಚಿಂತನಾ ಶಕ್ತಿಯನ್ನು ಪ್ರಬುದ್ದಗೊಳಿಸಬೇಕು.

Current Affairs ಏನೆಲ್ಲಾ ಒಳಗೊಂಡಿದೆ

ಇದು ಜಾಗತಿಕ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನಡೆಯುವ ಸಂಗತಿಗಳನ್ನು ಒಳಗೊಂಡಿರುತ್ತದೆ. ರಾಜಕೀಯ, ಆರ್ಥಿಕ, ಸಾಮಾಜಿಕ, ವ್ಯಾಪಾರ, ವಿಜ್ಞಾನ ಮತ್ತು ತಂತ್ರಜ್ಞಾನ, ಪರಿಸರ, ರಕ್ಷಣೆ, ಶಿಕ್ಷಣ, ಕ್ರೀಡೆ ಮತ್ತು ಮನರಂಜನೆಯಂತಹ ಭಾಗಗಳಲ್ಲಿ ನಡೆಯುವ ಪ್ರಮುಖ ಅಂಶಗಳು ಮತ್ತು ಮುಖ್ಯ ಬೆಳವಣಿಗೆ ಅಥವಾ ಬದಲಾವಣೆಗಳ ಕುರಿತದ್ದನ್ನು Current Affairs ಒಳಗೊಂಡಿರುತ್ತದೆ.

FAQs

ಪ್ರ: ನಾನು ಪ್ರಸ್ತುತ ವಿದ್ಯಮಾನಗಳ PDF ಅನ್ನು ಹೇಗೆ ಡೌನ್‌ಲೋಡ್ ಮಾಡಬಹುದು?

ಉ: ಇಲ್ಲಿ ಲಿಂಕ್‌ನಿಂದ ನೋಂದಾಯಿಸಿ ಮತ್ತು ಪ್ರಚಲಿತ ವಿದ್ಯಮಾನಗಳ PDF ಅನ್ನು ಡೌನ್‌ಲೋಡ್ ಮಾಡಿ.

ಪ್ರ: ನಾನು ಆನ್‌ಲೈನ್ ಪ್ರಸ್ತುತ ವಿದ್ಯಮಾನಗಳ ಕ್ವಿಜ಼್ ತೆಗೆದುಕೊಳ್ಳಬಹುದೇ?

ಉ: ಹೌದು ನೀವು ನಿಮ್ಮ ಆಲಿವ್‌ಬೋರ್ಡ್ ಡ್ಯಾಶ್‌ಬೋರ್ಡ್ ಮತ್ತು ನಿಮ್ಮ ಆಲಿವ್‌ಬೋರ್ಡ್ ಅಪ್ಲಿಕೇಶನ್‌ನಿಂದ ಪ್ರಸ್ತುತ ವಿದ್ಯಮಾನಗಳ ಕ್ವಿಜ಼್ ತೆಗೆದುಕೊಳ್ಳಬಹುದು.

BANNER ads

Download 500+ Free Ebooks (Limited Offer)👇

X