ಯೋಜನೆಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ಸಾಮಾನ್ಯವಾಗಿ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಕೇಳಲಾಗುತ್ತದೆ. ಈ ಸಿದ್ಧತೆಯಲ್ಲಿ ನಿಮಗೆ ಸಹಾಯ ಮಾಡಲು, ನಾವು ಕರ್ನಾಟಕದ ಕೆಲವು ಪ್ರಮುಖ ರಾಜ್ಯ ಸರ್ಕಾರದ ಯೋಜನೆಗಳನ್ನು ಒಟ್ಟುಗೂಡಿಸಿದ್ದೇವೆ . ಈ ಬ್ಲಾಗ್ ಅಲ್ಲಿ”ಕರ್ನಾಟಕ ರಾಜ್ಯ ಸರ್ಕಾರಿ ಯೋಜನೆಗಳು” ಕುರಿತು ಉಲ್ಲೇಖಿಸಿದ್ದೇವೆ.
PDF ಡೌನ್ ಲೋಡ್ ಮಾಡಲು ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ
ಉಚಿತ PDF ಡೌನ್ ಲೋಡ್ ಮಾಡುವುದು ಹೇಗೆ?
೧. ಕೆಳಗೆ ನೀಡಲಾದ ಡೌನ್ ಲೋಡ್ ಲಿಂಕ್ ಮೇಲೆ ಕ್ಲಿಕ್ ಮಾಡಿ. ನಿಮ್ಮನ್ನು ಆಲಿವ್ ಬೋರ್ಡ್ ನ ಉಚಿತ ಇಬುಕ್ಸ್ ಪುಟಕ್ಕೆ ಕರೆದೊಯ್ಯಲಾಗುತ್ತದೆ.
೨. ಆಲಿವ್ ಬೋರ್ಡ್ ನ ಉಚಿತ ಇ-ಬುಕ್ಸ್ ಪುಟಕ್ಕೆ ನೋಂದಾಯಿಸಿ/ಲಾಗಿನ್ ಮಾಡಿ (ಇದು 100% ಉಚಿತ, ನೀವು ನಿಮ್ಮ ಮಾನ್ಯ ಇಮೇಲ್ ಐಡಿ ಮತ್ತು ಪಿಡಿಎಫ್ ಡೌನ್ ಲೋಡ್ ಮಾಡಲು ಸಾಧ್ಯವಾಗುವ ಪಾಸ್ ವರ್ಡ್ ಅನ್ನು ನಮೂದಿಸಿ)
೩. ಒಮ್ಮೆ ಲಾಗ್ ಇನ್ ಮಾಡಿದ ನಂತರ ನೀವು “ದಯವಿಟ್ಟು ಉಚಿತ ಇಬುಕ್ ಡೌನ್ ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ” ಎಂಬ ಸಂದೇಶವನ್ನು ನೋಡುತ್ತೀರಿ. ಆ ನಿರ್ದಿಷ್ಟ ಇಬುಕ್ ಡೌನ್ ಲೋಡ್ ಮಾಡಲು ಸಂದೇಶದ ಮೇಲೆ ಕ್ಲಿಕ್ ಮಾಡಿ.
“ಕರ್ನಾಟಕ ರಾಜ್ಯ ಸರ್ಕಾರಿ ಯೋಜನೆಗಳು” ಇ-ಪುಸ್ತಕದ ಆಯ್ದ ಭಾಗ ಇಲ್ಲಿ ನೋಡಿ
೧. ಕರ್ನಾಟಕ ರೈತರ ಮಕ್ಕಳ ವಿದ್ಯಾರ್ಥಿ ವೇತನ ಯೋಜನೆ
೨. ಕರ್ನಾಟಕ ಜನಸೇವಕ ಯೋಜನೆ
೩. ನೇಕಾರ ಸಮ್ಮಾನ ಯೋಜನೆ
೪. ಕರ್ನಾಟಕ ಅನಿಲ ಭಾಗ್ಯ ಯೋಜನೆ
೫. ಕರ್ನಾಟಕ ಮಾತೃಶ್ರೀ ಯೋಜನೆ
೬. ಕರ್ನಾಟಕ ರೈತ ಸಿರಿ ಯೋಜನೆ
೭. ಕರ್ನಾಟಕ ಅರೋಗ್ಯ ಸಂಜೀವನಿ ಯೋಜನೆ
೮. ಕರ್ನಾಟಕ ಗಂಗಾ ಕಲ್ಯಾಣ ಯೋಜನೆ
೯. ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆ ಪೋರ್ಟಲ್
೧೦. ಕರ್ನಾಟಕ ಕಾಯಕ ಯೋಜನೆ
ಉಚಿತವಾಗಿ ನೀಡಿರುವ ಇ -ಪುಸ್ತಕದಲ್ಲಿ ಈ ಯೋಜನೆಗಳ ಬಗ್ಗೆ ಪ್ರಸ್ತಾವಿಸಿದ್ದೇವೆ. ಸರ್ಕಾರಿ ಪರೀಕ್ಷೆಗಳಿಗೆ ಬೇಕಿರುವ ಹೆಚ್ಚಿನ ಮಾಹಿತಿಗಾಗಿ ಆಲಿವ್ ಬೋರ್ಡ್ ಅನ್ನು ಡೌನಲೋಡ್ ಮಾಡಿ.
Oliveboard Bolt series E-books:
- Oliveboard Bolt – General Awareness
- Bolt – Monthly Current Affairs PDF
- Banking Bolt – Free E-book for Banking Awareness
- Economy Bolt – Free E-book for Economy
Free Static GK E-book – More Study Materials :
- Free Static GK Ebook – Indian Constitution –Parts, Fundamental Rights and Schedules
- Static GK Free Ebook – List of Bharat Ratna Award winners in pdf
- Static GK Free Ebook – River systems in India
- Static GK Free Ebook – Important dates in a year
Hi, I’m Tripti, a senior content writer at Oliveboard, where I manage blog content along with community engagement across platforms like Telegram and WhatsApp. With 3+ years of experience in content and SEO optimization related to banking exams, I have led content for popular exams like SSC, banking, railways, and state exams.